fbpx

ಜಿ.ಯು.ಮೋ ಸಭೆ ನಡೆಯಿತು

ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಮಂಡಲ ಕಾಕೊಟುಪರಂಬುವಿನಲ್ಲಿ ಪ್ರವಾಸ ಮಾಡಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಸೋಮೆಯಂಡ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿಯಾದ ಭರತ್ ಬಿ.ಸಿ, ಉಪಾಧ್ಯಕ್ಷರಾದ ಬೊಳಕಾರಂಡ ಗಗನ್ ಗಣಪತಿ, ಕಾರ್ಯದರ್ಶಿ ಮುಕ್ಕಾಟಿರ ಕುಶಾಲಪ್ಪ, ಜಿಲ್ಲಾ ಕಾರ್ಯದರ್ಶಿ ತಾತಂಡ ಹಿತೇಶ್ ಮುತ್ತಪ್ಪ ಹಾಗೂ ಶಕ್ತಿಕೇಂದ್ರದ ಪ್ರಮುಖರು ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

error: Content is protected !!