ಸಜೀವ ದಹನ ಕೊಲೆ ಪ್ರಕರಣ: ಆರೋಪಿ ಬೋಜ ಶವವಾಗಿ ಪತ್ತೆ!


ಕೊಡಗು: ಪೊನ್ನಂಪೇಟೆಯ ಮುಕಟಗೇರಿಯಲ್ಲಿ ತನ್ನ ಕುಟುಂಬ ಮತ್ತು ಸಂಬಂಧಿಕರನ್ನು ಪೆಟ್ರೋಲ್ ಹಾಕಿ 7 ಮಂದಿಯ ಕೊಲೆಗೆ ಕಾರಣನರಾಗಿದ್ದ ಬೋಜ ಶವವಾಗಿ ಪತ್ತೆಯಾಗಿದ್ದಾನೆ. ಇಲ್ಲಿಗೆ ಸಮೀಪದ ಕಾಫಿ ತೋಟದಲ್ಲಿ ಭೋಜನ ಮೃತದೇಹ ಪತ್ತೆಯಾಗಿದ್ದು,ವಿಷ ಸೇವಿಸಿ ಆತ್ಮಹತ್ಯೆ ಮೋಡಿಕೊಂಡಿರಬಹುದು ಎನ್ನಲಾಗಿದೆ.ಈ ನಡುವೆ 3 ಮಕ್ಕಳು ಸೇರಿದಂತೆ 6 ಮಂದಿಯ ಸಾವಿಗೆ ಕಾರಣನಾಗಿದ್ದ ಈತನ ಸಂಬಂಧಿಕ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೂಬ್ಬ ಇಂದು ಮೃತಪಟ್ಟಿದ್ದು,ಸಾವಿನ ಸಂಖ್ಯೆ 7ಕ್ಕೆ ಏರಿದೆ.

error: Content is protected !!