ಸಂಸರಿಗೆ ಟ್ವೀಟ್ ಮೂಲಕ ಕೊಡವ ಭಾಷಾ ಹೆಸರುಗಳ ಮನವಿ ಇಟ್ಟು ಕುಟುಕಿದ ವ್ಯಕ್ತಿ!

ಕೊಡಗು ಜಿಲ್ಲೆಯ ಹಲವಾರು ಊರುಗಳ ಹೆಸರುಗಳ ಮೂಲ ಹೆಸರುಗಳು ಹಿಂದೆ ಕೊಡವ ಭಾಷೆಯದ್ದಾಗಿದ್ದು, ಅರ್ಥಪೂರ್ಣವಾದುದು ಎನಿಸಿಕೊಂಡಿದ್ದ ಹಳೆಯ ಹೆಸರುಗಳನ್ನೇ ಮರು ನಾಮಕರಣ ಮಾಡುವಂತೆ ಪಾಲಂದೀರ ಜೋಯಪ್ಪ ಎಂಬುವವರು ಸಂಸದರಾದ ಪ್ರತಾಪ್ ಸಿಂಹ ಅವರಿಗೆ ಟ್ವೀಟ್ ಮೂಲಕ ಕೋರಿದ್ದಾರೆ.

ಅಲ್ಲದೆ ಕೊಡವ ಭಾಷೆಯ ಬಗ್ಗೆ ತಮಗೇಕೆ ಇಷ್ಟು ತಾತ್ಸಾರ? ಎಂಬುದಾಗಿ ಮಾನ್ಯ ಸಂಸದರನ್ನು ಕುಹಕವಾಡಿ ಕುಟುಕಿದ್ದಾರೆ!

error: Content is protected !!