ಸಂಸದರಿಂದ ಕೆರೆಗಳಿಗೆ ಮೀನುಮರಿ ಬಿಡುಗಡೆ

ರಾಜ್ಯ ಸರ್ಕಾರದಿಂದ ಮೀನುಗಳ ಉತ್ತೇಜನಕ್ಕೆ , ಮೀನುಗಾರಿಕೆ ಇಲಾಖೆ ಸೋಮವಾರಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಯ ಕೆರೆಗಳಲ್ಲಿ ಮೀನು ಕೃಷಿ ಕೈಗೊಳ್ಳುವ ಸಲುವಾಗಿ ಅಮೃತ ಸರೋವರ ಯೋಜನೆಯಲ್ಲಿ ಅಭಿವೃದ್ದಿಪಡಿಸಿರುವ ಕೊಡಗರಹಳ್ಳಿಯ ಜೋಡು ಕೆರೆಗೆ ಜಿಲ್ಲೆಯ ಪ್ರವಾಸದಲ್ಲಿ ಇದ್ದ ಮಹಾರಾಷ್ಟ್ರದ ಲೋಕಸಭಾ ಸದಸ್ಯ ರಾದ ಪ್ರಥಾಪ್ ರಾವ್ ಜಾದವ್ ಮತ್ತು ಉತ್ರರಖಂಡ್ ಸಂಸದೆ ಮಾಲಾ ರಾಜಲಕ್ಷ್ಮಿ ಅವರುಗಳ ಮುಖೇನ ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು.

error: Content is protected !!