ದಿನದ ವಾರ್ತೆ ಶೇ.50ರಷ್ಟು ಪ್ರಯಾಣಿಗರಿಗೆ ಬಸ್ ಸಂಚಾರದ ಅನುಮತಿ 11 months ago Team_sudhisanthe ಕೊಡಗು ಜಿಲ್ಲೆಯಲ್ಲಿ KSRTC ಬಸ್ ಸಂಚಾರ ಆರಂಭವಾಗಿದೆ.ರಾಜ್ಯದ ಎಲ್ಲೋ ಜಿಲ್ಲೆಗಳಂತೆ ಕೊಡಗಿಗೂ ಇತರೆ ಜಿಲ್ಲೆಗಳಿಂದ ಬಸ್ ಸಂಚಾರ ನಡೆಯಲಿದ್ದು, ಶೇ.50 ಮಿತಿಯಲ್ಲಿ ಪ್ರಯಾಣಿಸಬಹುದಾಗಿದೆ ಎಂದು ಮಡಿಕೇರಿ ಬಸ್ ಡಿಪೋ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಒತ್ತುವರಿಯಿಂದ ತಾವರೆಯಿಲ್ಲದ ಕೆರೆಯ ಸರ್ವೆ ಪರಿಶೀಲನೆ!Next ಝಿಂಕಾ ವೈರಸ್ ಸೋಂಕು ಪತ್ತೆ ಗಡಿಯಲ್ಲಿ ತಪಾಸಣೆ ಜೋರು!