ಶಿರಡಿಘಾಟ್ ಬಂದ್: ಕೊಡಗು ಮೂಲಕ ಸಂಚಾರವಿಲ್ಲ!

ಹಾಸನದ ಶಿರಡಿಘಾಟ್ ರಸ್ತೆ ಕುಸಿತದಿಂದ ಭಾರೀ ವಾಹನ ಸಂಚಾರಕ್ಕೆ ನಿರ್ಭಂಧ ಹೇರಿರುವ ಬೆನ್ನಲ್ಲೇ,ಇತ್ತ ಹಾಸನ,ಮಂಗಳೂರು ಕಡೆ ತೆರಳುವ ವಾಹನಗಳಿಗೆ ಕೊಡಗಿನ ಮೂಲಕ ಹಾದು ಹೋಗಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ನಿಷೇಧ ಹೇರಲಾಗಿದೆ.

ಇತ್ತ ಮದೆನಾಡು ಸಮೀಪದಲ್ಲಿ ಹಂತಹಂತವಾಗಿ ರಸ್ತೆ ಕುಸಿತ್ತಿರುವ ಹಿನ್ನಲೆ,ಸ್ಥಳಕ್ಕೆ ಶಾಸಕ ಕೆ.ಜಿ ಬೋಪಯ್ಯ ಭಾರಿ ವಾಹನ ಸಂಚಾರ ನಡೆಸದಂತೆ ಸೂಚಿಸಲಾಗಿದೆ.

error: Content is protected !!