ಶಾಸಕ ರಂಜನ್ ಪರ ಉಮಾಶಂಕರ್ ಬ್ಯಾಟಿಂಗ್

ಶಾಸಕ ಅಪ್ಪಚ್ಚು ರಂಜನ್ ರ ಹಿರಿತನವನ್ನಾದರೂ ಗುರುತಿಸಿ ಸಚಿವ ಸ್ಥಾನವನ್ನು ನೀಡಬೇಕಿತ್ತು ಎಂದು ಕುಶಾಲನಗರದ ಬಿಜಿಪಿ ಶಕ್ತಿ ಕೇಂದ್ರದ ಅಧ್ಯಕ್ಷ ಉಮಾಶಂಕರ್ ತಿಳಿಸಿದರು. ಈಗಾಗಲೇ ಎಲ್ಲಾ ಸ್ಥಾನ ಹಂಚಿಕೆಯಾಗಿದ್ದು, ಉಳಿದಿರುವ 5 ಸ್ಥಾನವನ್ನಾದರೂ ನೀಡಲಿ ಎಂದರು.

error: Content is protected !!