fbpx

ಶಾಸಕ ಅಪ್ಪಚ್ಚು ರಂಜನ್ ರಿಂದ ಸಂಸದರ ಕುರಿತಾಗಿ ಅಸಮಾಧಾನ

‘ಕೊಡಗು ಮೈಸೂರು ಕ್ಷೇತ್ರದ ಸಂಸದ ಸ್ಥಳೀಯ ಶಾಸಕರನ್ನು “ಟೇಕನ್ ಫಾರ್ ಗ್ರಾಂಟೆಡ್” ರೀತಿ ಕಾಣುತ್ತಿದ್ದಾರೆ. ಪ್ರತಾಪ್ ಸಿಂಹ ಪಕ್ಷದ ವರಿಷ್ಟರಿಗೆ ಒತ್ತಡ ಹಾಕಿದ್ದರೆ, ನಮಗೆ ಸಚಿವ ಸ್ಥಾನ ಸಿಗುತಿತ್ತು.’

‘ಅವರಿಗೆ 80 ಸಾವಿರ ಅಂತರದಲ್ಲಿ ಗೆಲುವಿಗೆ ಇಬ್ಬರು ಶಾಸಕರು ಶ್ರಮಿಸಿದ್ದೇವೆ. ಕನಿಷ್ಟ ನಮ್ಮ ಕಾರ್ಯವೈಖರಿ,ಹಿರಿತನಕ್ಕೂ ಬೆಲೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!