ಶಾಲೆಗೆ ಶಾಸಕರ ದಿಢೀರ್ ಭೇಟಿ: ಸ್ಥಿತಿಗತಿ ಪರಿಶೀಲನೆ

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮಾದಾಪುರ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲಾ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ಬಳಿಕ ಪಾಕ ಶಾಲೆಗೆ ತೆರಳಿ ಅಡುಗೆಗೆ ಬೇಕಾದ ಸಾಮಗ್ರಿಗಳ ಸರಬರಾಜು,ಗುಣಮಟ್ಟದ ಬಗ್ಗೆ ವಿಚಾರಿಸಿದರು,ಈ ಸಂದರ್ಭ ವಿದ್ಯಾರ್ಥಿಗಳಿಗೆ ಸಿದ್ದವಾಗುತ್ತಿದ್ದ ಆಹಾರವನ್ನು ನೋಡಿ, ಸ್ವತಃ ಸೇವಿಸಿ ರುಚಿಯ ಗುಣಮಟ್ಟ ಪರಿಶೀಲಿಸಿದರು.

error: Content is protected !!