ದಿನದ ವಾರ್ತೆ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ಭೇಟಿ 8 months ago Team_sudhisanthe ಕೋವಿಡ್ ಕಾರಣದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಸೆಪ್ಟೆಂಬರ್ 17 ರಿಂದ ಮತ್ತೆ ಕಾರ್ಯಾರಂಭ ಮಾಡಿದ್ದು,ಜಿಲ್ಲಾಧಿಕಾರಿ ಚಾರುಲತಾ ಸೋಮಲ ಮಡಿಕೇರಿ ನಗರದ ವಿವಿಧ ಶಾಲೆಗಳಿಗೆ ಧಿಡೀರ್ ಭೇಟಿ ನೀಡಿ ಕೋವಿಡ್ ನಿಯಮ ಪಾಲನೆಗಳ ಕುರಿತು ಪರಿಶೀಲನೆ ನಡೆಸಿದರು. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಜಿಲ್ಲಾಡಳಿತದಿಂದ ಮಾರ್ಗಸೂಚಿ ಮಾರ್ಪಾಡುNext 750 ಗ್ರಾ.ಪಂ ಅಭಿವೃದ್ಧಿಗೆ ಅಮೃತ ಯೋಜನೆ