fbpx

ಶನಿವಾರಸಂತೆಯಲ್ಲಿ ಸೊಮವಾರಪೇಟೆ ತಾಲೂಕು ಛೆಂಬರ್ ಆಫ್ ಕಾಮರ್ಸ್ ವಾರ್ಷಿಕ ಮಹಾಸಭೆ

  • ಸಭೆಯನ್ನು ಕೊಡಗು ಜಿಲ್ಲಾ ಛೆಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಎಂ.ಬಿ ದೆವಯ್ಯ ಉದ್ಘಾಟಿಸಿದರು.
  • ನಂತರ ಮಾತನಾಡಿದ ದೇವಯ್ಯ.
    ಪ್ರತಿಯೊರ್ವ ವರ್ತಕರು ಸಹ ಛೇಂಬರ್ ಆಪ್ ಕಾಮರ್ಸ್ ನ ಸದಸ್ಯತ್ವವನ್ನು ಪಡೆಯಬೇಕು.
  • ಕಳೆದ ಎರೇಡು ವರ್ಷದಿಂದ ವರ್ತಕರುಗಳದ ನಾವು ಸಂಕಷ್ಟದಲ್ಲಿದ್ದೇವೆ.
  • ನಮ್ಮ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕಾಗಿದೆ.
  • ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೆ ನಮ್ಮ ಶಕ್ತಿಯೆ ಸಾಕ್ಷಿಯಾಗಿದೆ.
  • ಯಾವುದೆ ವರ್ತಕರೀಗೆ ತೊಂದರೆಯಾದಲ್ಲಿ ತಕ್ಷಣ ಮೂಲೆಮೂಲೆಯ ವರ್ತಕರು ಸ್ಪಂದಿಸುತ್ತಿದ್ದಾರೆ.
  • ವರ್ತಕರು ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸೋಣ.
  • ಗ್ರಾಹಕರಿದ್ದರೆ ನಾವು ಅವರೀಗೆ ಬೇಸರವಾಗುವ ರೀತಿ ವರ್ತಿಸುವುದು ಬೇಡ.
    ಎಂದರು.

ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಮಾತನಾಡಿ

  • ಶನಿವಾರಸಂತೆ ವರ್ತಕರ ಸಂಘ ಅತ್ಯೂತ್ತಮವಾಗಿ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ.
  • ವರ್ತಕರ ಯಾವುದೆ ಕೆಲಸಗಳು ಸರ್ಕಾರದಹಂತದಲ್ಲಿ ಆಗಬೇಕಾದ ಸಂದರ್ಭದಲ್ಲಿ ನಾನು ಸಹ ನಿಮ್ಮೊಟ್ಟಿಗೆ ಬಂದು ಸಹಕರಿಸುತ್ತೆನೆ.
  • ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳೋಣ.
  • ಅಂಗಡಿ ಮುಂಗಟ್ಟುಗಳ ಮುಂದೆ ಡಸ್ಟ್ ಬಿನ್ ಇಡುವ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡೋಣ ಎಂದರು.
    ಜಿಲ್ಲಾ ಪ್ರವಾಸೋದ್ಯಮ ಮತ್ತು ಹೊಟೇಲ್ ರೆಸಾರ್ಟ್ ಮಾಲಿಕರ ಸಂಘದ ಅಧ್ಯಕ್ಷ ನಾಗೇಂದ್ರಪ್ರಸಾದ್ ಮಾತನಾಡಿ
  • ಕರೋನ ಹಾಗೂ ಮಹಾಮಳೆಗೆ ಜಿಲ್ಲೆಯ ಪ್ರವಾಸೋಧ್ಯಮ ಹಾಗೂ ಹೋಟೆಲ್ ಗಳು ಸೇರಿದಂತೆ ಎಲ್ಲ ವರ್ತಕರು ಸಂಕಷ್ಟದಲ್ಲಿದ್ದಾರೆ.
  • ಆದಷ್ಟು ಸ್ಥಳಿಯ ಅಂಗಡಿಮುಂಗಟ್ಟುಗಳಿಗೆ ಜನರು ಬರುವಂತೆ ಮಾಡಬೇಕು.
    ವರ್ತಕರ ಸಂಘ ಬಲಿಷ್ಟವಾಗಿರುವುದರಿಂದ ವರ್ತಕರಿಗೆ ಯಾವುದೆ ತೊಂದರೆಗಳಾಗುತ್ತಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿ

  • ನನ್ನ ಅವದಿಯಲ್ಲಿ ಈ ಹಿಂದಿನಿಂದಲು ಸಂಘಕ್ಕೆ ಜಾಗಕ್ಕೆ ಮನವಿ ಸಲ್ಲಿಸುತ್ತ ಬರುತ್ತಿದ್ದರು ಅದು ಕಾರ್ಯಗತಕ್ಕೆ ಬಂದಿರಲಿಲ್ಲ.
  • ಇದೀಗ ಅದು ಎಲ್ಲವು ಸರಿಯಾಗಿದೆ.
  • ಮುಂದಿನ ದಿನಗಳಲ್ಲಿ ಅತ್ಯೂತ್ತಮವಾದ ಕಟ್ಟಡಕಟ್ಟುವ ಗುರಿ ಹೊಂದಲಾಗಿದೆ ಎಂದರು.
  • ವರ್ತಕಹರೀಗೆ ಬ್ಯಾಂಕ್ ಸಾಲ ನೀಡಲು ಸತಾಯಿಸುತ್ತಿರುವುದು ಸರಿಯಲ್ಲ.
  • ಶನಿವಾರಸಂತೆ ಭಾಗ ಹಾಸನಜಿಲ್ಲೆಗೆ ಹೊಂದಿಕೊಂಡಂತಿರುವುದರಿಂದ ಹಾಸನ ಭಾಗದ ವರ್ತಕರು ಶನಿವಾರಸಂತೆ ವ್ಯಾಪಾರ ನಡೆಸುತ್ತಿದ್ದರು ಇವರೀಗೆ ಶಾಲ ನೀಡುವುದಿಲ್ಲ ಎನ್ನುತ್ತಿದ್ದಾರೆ.
  • ಇದನ್ನು ಜಿಲ್ಲಾ ಸಮಿತಿ ಗಂಬಿರವಾಗಿ ಪರಿಗಣಿಸಬೇಕು ಎಂದರು.
  • ಜಿಲ್ಲಾ ಸಮಿತಿ ಹಾಗೂ ಶನಿವಾರಸಂತೆ ಸಮೀತಿಯು ಉತ್ತಮ ಒಡನಾಟವಿರುವುದರಿಂದ ಅತ್ಯೂತ್ತಮವಾಗಿ ಬೆಳೆಯುತ್ತಿದೆ.
  • ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
  • ಸಂಘದಿಂದ ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡೋಣ ನಿಮ್ಮೆಲ್ಲರ ಸಹಕಾರವಿರಲಿ.
  • ಕಾರ್ಯಕ್ರಮದಲ್ಲಿ ಜಿಲ್ಲಾ ಚೆಂಬರ್ ಆಫ್ ಕಾಮರ್ಸ್ ನಿರ್ದೇಶಕ ಶನಿವಾರಸಂತೆ ಚೆಂಬರ್ ಆಫ್ ಕಾಮರ್ಸ್ ಖಚಾಂಜಿ ಶ್ರೀನಿವಾಸ್, ಶನಿವಾರಸಂತೆ ಗ್ರಾ.ಪಂ ಅಧ್ಯಕ್ಷೆ ಸರೊಜ ಶೇಖರ್, ದುಂಡಳ್ಳಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮ ಕಿರಣ್, ಹಂಡ್ಲಿ ಗ್ರಾ.ಪಂ ಅಧ್ಯಕ್ಷೆ ಮಹದೇವಿ, ಮುಂತಾದವರಿದ್ದರು.
error: Content is protected !!