ವ್ಯಾಕ್ಸಿನ್ ಬಳಕೆಯಲ್ಲಿ ಕೊಡಗು ಅಗ್ರ ಸ್ಥಾನ

ಕೊಡಗಿನಲ್ಲಿ ನಿಗದಿಗಿಂತ ಹೆಚ್ಚುವರಿ 8,615 ಡೋಸ್ ಲಸಿಕೆ ಬಳಕೆ ಮಾಡಿಕೊಳ್ಳುವ ಮೂಲಕ ರಾಜ್ಯದ ಹತ್ತು ಜಿಲ್ಲೆಗಳ ಮುಂಚೂಣಿ ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನಪಡೆದುಕೊಂಡಿದೆ.
2,00,595 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು ಇವುಗಳಲ್ಲಿ 1,94,360 ಕೋವಿಶೀಲ್ಡ್ ಲಸಿಕೆ ಬಳಕೆಯಾಗಿದೆ,
ಶೇ.-4.5 ನಷ್ಟು ನೆಗೆಟಿವ್ ವೇಸ್ಟೇಜ್ ಬಳಕೆ ಎಂದು ಲಸಿಕಾಧಿಕಾರಿ ಡಾ.ಗೋಪಿನಾಥ್ ಮಾಹಿತಿ ನೀಡಿದ್ದಾರೆ.