fbpx

ವೈರಲ್ ಆಗುತ್ತಿರುವ ಅರೆಭಾಷೆ ಹಾಡು ‘ರಾಣಿ ನೀ’

ಅರೆಭಾಷೆಯ ಹೊಸ ಹಾಡೊಂದು ವೈರಲ್ ಆಗುತ್ತಿದ್ದು, ಯು ಟ್ಯೂಬ್ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ನಾದಮಯ ಮ್ಯೂಸಿಕ್ ಲವರ್ಸ್ ಎಂಬ ಯುಟ್ಯೂಬ್ ಚಾನಲ್ ಅಲ್ಲಿ ಬಿಡುಗಡೆ ಆಗಿರುವ ಈ ಹಾಡು ವಿಹಾ ಕ್ರಿಯೇಶನ್ಸ್ ಇಂದ ತಯಾರಾಗಿದೆ. ನಿಮಾ೯ಣವನ್ನು ಜೀವನ್ ಅಚ್ಚಲ್ಪಾಡಿ ಅವರು ಮಾಡಿದ್ದಾರೆ. ಸಾಹಿತ್ಯವನ್ನು ಅಂಜೇರಿರ ವಿಶು ರಾಘವಯ್ಯ ಅವರು ಬರೆದಿದ್ದಾರೆ. ಗಿಡಿಯೋನ್ ಹಾಗು ದೀಕ್ಷಿತ್ ನೆಲ್ಲಿತ್ತಾಯ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಹಾಡನ್ನು ಇಂಪಾಗಿ ಹಾಡಿದ್ದಾರೆ ಕಾಸರಗೋಡಿನ ಪೃಥ್ವೀಂದ್ರ ಬಲ್ಯಾಯ‌ ಅವರು. ಬೆಂಗಳೂರಿನ ಸ್ಟ್ರೀಮ್ ಲೈನ್ ಮ್ಯೂಸಿಕ್ ಸ್ಟೂಡಿಯೋದಲ್ಲಿ ಸುಧೀರ್ ಶಾಸ್ತ್ರಿ ಅವರಿಂದ ಮಿಕ್ಸಿಂಗ್ ಹಾಗು ರೆಕಾರ್ಡಿಂಗ್ ನಡೆದಿದೆ. ಸಮಸ್ತ ಜನರೂ ಈ ಕೆಳಗಿನ ಲಿಂಕ್ ಬಳಸಿ ಹಾಡನ್ನು ಕೇಳಿ ಯುವ ತಂಡವನ್ನು ಹಾರೈಸಿರಿ

error: Content is protected !!