ವೈದಕೀಯ ಕಾಲೇಜಿಗೆ ಅಗತ್ಯ ವೈದ್ಯರ ನೇಮಕಾತಿಗೆ ಸಿ.ಎಂಗೆ ಮನವಿ

ಕೊಡಗು ಮೆಡಿಕಲ್ ಕಾಲೇಜಿಗೆ ವೈದ್ಯರ ನೇಮಕಾತಿ ಅರ್ಜಿ ಕರೆದಿದ್ದರೂ ನಿರೀಕ್ಷೆ ಮಟ್ಟದ ತಜ್ಞರ ಆಯ್ಕೆಯಾಗದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ವೈದ್ಯರನ್ನು ನೇಮಿಸುವಂತೆ ಬೆಂಗಳೂರಿನಲ್ಲಿ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.