ವೀಕ್ ಎಂಡ್ ಕರ್ಫೂ ತೆರವುಗೊಳಿಸಲು ಮನವಿ

ಕೊಡಗಿನಲ್ಲಿ ವೀಕೆಂಡ್ ಕರ್ಫೂ ತೆರುವುಗೊಳಿಸುವಂತೆ ಕೊಡಗು ಪ್ರವಾಸೋದ್ಯಮ ಅವಲಂಭಿತರ ಒಕ್ಕೂಟದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಯಿತು.
ಮೈಸೂರಿನಲ್ಲಿ ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷ ಕೆ ಕೆ ಮಂಜುನಾಥ್ ಕುಮಾರ್, ಸಂಘಟನಾ ಕಾರ್ಯದರ್ಶಿ ಲಕ್ಮಿನಾರಾಯಣ್, ಜಿಲ್ಲಾ ಸಹಾ ಕಾರ್ಯದರ್ಶಿ ಸುಮನ್, ಕೂರ್ಗ್ ಮತ್ತು ನಿರ್ದೇಶಕರು ಭೇಟಿ ಮಾಡಿದರು. ಇದೇ ವೇಳೆ ಸ್ಪಂಧಿಸಿದ ಅವರು ಇನ್ನೆರಡು ದಿನದಲ್ಲಿ ಕೊಡಗು ಜಿಲ್ಲೆಗೆ ಸಿಹಿಸುದ್ದಿ ಕೊಡುವುದಾಗಿ ತಿಳಿಸಿದ್ದಾರೆ.