fbpx

ವೀಕ್ಷಕರಾಗಿ ಟಿ.ಪಿ ರಮೇಶ್ ಆಯ್ಕೆ

ಹಾವೇರಿಯ ವಿಧಾನಸಭಾ ಕ್ಷೇತ್ರ ಚುನಾವಣೆ ನಡೆಯಲಿದ್ದು, ಅದಕ್ಕೆ ಕೊಡಗು ಜಿಲ್ಲೆಯ ಟಿ.ಪಿ ರಮೇಶ್ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ವೀಕ್ಷಕರಾಗಿ ಆಯ್ಕೆಯಾಗಿದ್ದಾರೆ.

ಟಿ.ಪಿ ರಮೇಶ್ ಕೆ.ಪಿ.ಸಿ.ಸಿ ಮಾಧ್ಯಮ ಸಂವಹನ ವಕ್ತಾರ ಹಾಗು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

error: Content is protected !!