fbpx

ವೀಕೆಂಡ್ ಕರ್ಫೋ ತೆರವಿಗೆ ಒತ್ತಾಯ

ಇವತ್ತಿನ ದಿನ ನಿಸರ್ಗಧಾಮದ ಎನ್ ಟಿ ಸಿ ಯಲ್ಲಿ ಎನ್ ಟಿ ಸಿ ಯ ಮಾಲೀಕರಾದ ಸಲಾಂ ರವರ ನೇತೃತ್ವದಲ್ಲಿ ಎಲ್ಲಾ ಮಳಿಗೆಯವರು ಸಾಮೂಹಿಕವಾಗಿ ತಮ್ಮ ತಮ್ಮ ಮಳಿಗೆಯ ಮುಂದೆ ಕಪ್ಪುಬಾವುಟ ಮತ್ತು ಪ್ಲೆ ಕಾರ್ಡು ಪ್ರದರ್ಶಿಸಿ, ವೀಕ್ ಎಂಡ್ ಲಾಕ್ ಡೌನ್ ವಿರುದ್ಧ ಮೌನಯುತವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಮೈಸಿ ಜೆ ಸಿ ಜಾನ್, ನಾಸಿರ್, ಗಜ ರಾಜ್, ಶೆಹರಿಯಾರ್ ರಫೀಕ್, ಸುರೇಶ್ ಹಲವಾರು ಮಳಿಗೆಯವರು ಹಾಗೂ ವರ್ತಕರು ಪಾಲ್ಗೊಂಡಿದ್ದರು

error: Content is protected !!