ವಿಷಪೂರಿತ ನಾಗರಹಾವು ರಕ್ಷಣೆ

ಸಿದ್ದಾಪುರದ ಗ್ರಾಮದ ಎಂ.ಅಶೋಕ್ ಎಂಬುವವರ ಮನೆಯ ಒಳಗೆ ಸಿಲುಕಿಗೊಂಡಿದ್ದ ವಿಷಪೂರಿತ ನಾಗರಹಾವನ್ನು ಉರುಗ ತಜ್ಞ ಸ್ನೇಕ್ ಸುರೇಶ್ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ನಂತರ ಹಾವನ್ನು ಮಾಲ್ದಾರೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

error: Content is protected !!