ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಹಸುವಿಗೆ ಚಿಕಿತ್ಸೆ

ಕುಶಾಲನಗರ: ಇಂದು ಸಂಜೆ ಕುಶಾಲನಗರ ಕೊಪ್ಪ ಗೇಟ್ ಹತ್ತಿರ ಗರ್ಭಕೋಶ ಹೊರಗೆ ಬಂದು ಚಿಂತಾಜನಕವಾಗಿದ್ದ ಹಸುವನ್ನು ಬಜರಂಗದಳ ಕಾರ್ಯಕರ್ತರುಗಳು ಸೇರಿ ವೈದ್ಯರಿಂದ ಚಿಕಿತ್ಸೆ ನೀಡಿ, ಸರಿಯಾದ ವಾರಸುದಾರರಿಗೆ ಒಪ್ಪಿಸಲಾಯಿತು.

error: Content is protected !!