ವಿಶ್ವ ಆನೆಗಳ ದಿನಾಚರಣೆ ಪ್ರಯುಕ್ತ ಪೂಜೆ

ವಿಶ್ವ ಆನೆಗಳ ದಿನಾಚರಣೆಯ ಪ್ರಯುಕ್ತ ಕುಶಾಲನಗರ ತಾಲ್ಲೂಕಿನ ಕಾವೇರಿ ನದಿ ತಟದಲ್ಲಿರುವ ದುಬಾರೆಯ ಸಾಕಾನೆ ಶಿಬಿರದಲ್ಲಿ ಸಾಕಾನೆಗಳಿಗೆ ಪಾರಂಪರಿಕ ವಾಗಿ ನಡೆಸಿಕೊಂಡು ಬರುತ್ತಿರುವ ಗಣೇಶನ ಕಲ್ಲಿಗೆ ಎಲ್ಲಾ ಸಾಕಾನೆಗಗಳು, ಮಾವುತರು, ಕಾವಾಡಿಗಳ ಕುಟುಂಬ, ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪೊಜೆ ಸಲ್ಲಿಸಯಿತು.

ಇದೇ ರೀತಿ ಮತ್ತಿಗೋಡುವಿನ ಸಾಕಾನೆ ಶಿಬಿರದಲ್ಲಿ ಸಹ ಆನೆಗಳಿಗೆ ಪೂಜೆ ಸಲ್ಲಿಸಿ ಹಿರಿಯ ಆನೆಗಳ ಸಿಬ್ಬಂಧಿಗಳಿಗೆ ಸನ್ಮಾನಿಸಿ, ಸಿಹಿ ಹಂಚಿ ರಾಷ್ಟ್ರ ಧ್ವಜ ನೀಡಲಾಯಿತು.
ನಾಡ ಹಬ್ಬದ ನಿಮಿತ್ತ ಹಿರಿಯ ಆನೆಗಳು ಮೈಸೂರಿಗೆ ತೆರಳಿರುವ ಹಿನ್ನಲೆ ಹೆಸರಾಂತೆ ಆನೆಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

error: Content is protected !!