ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಜಿ.ಪಂ.ಸಿ.ಇ.ಒ ಭೇಟಿ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾದಿಕಾರಿಗಳು ಭನ್ವರ್ ಸಿಂಗ್ ಮೀನಾ ಅವರು ವಿರಾಜಪೇಟೆ ತಾಲ್ಲೂಕು ಪಂಚಾಯಿತಿಗೆ ಭೇಟಿ ನೀಡಿದರು‌.
ತಾಲ್ಲೂಕಿನಲ್ಲಿ ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ , ಸಾಮಾಜಿಕ ಲೆಕ್ಕಾ ಪರಿಶೋಧನೆಯ ವಸೂಲಾತಿಯನ್ನು ತ್ವರಿತವಾಗಿ ವಿಲೇವಾರಿ ಮಾಡಲು ತಾ.ಪಂ.ಇ.ಒ.ಅಪ್ಪಣ್ಣ ಹಾಗೂ ಸಹಾಯಕ ನಿರ್ದೇಶಕರರಾದ ಶ್ರೀನಿವಾಸ್ ರವರಿಗೆ ನಿರ್ದೇಶನ ನೀಡಿದರು.

ಇದೇ ಸಂದರ್ಭದಲ್ಲಿ ಪಿ.ಆರ್.ಡಿ.ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮಹಾದೇವು , ತಾಲ್ಲೂಕು ಯೋಜನಾ ಅಧಿಕಾರಿ ಚೇಲುವರಾಜು, ಸಾಮಾಜಿಕ ‌ಲೆಕ್ಕ ಪರಿಶೋಧಕರಾದ ಸತೀಶ್, ಉಪಸ್ಥಿತರಿದ್ದರು.

error: Content is protected !!