ವಿರಾಜಪೇಟೆ ಗಡಿಯಾರ ಕಂಬದ ಬಳಿ ಕಾರ್ ಮತ್ತು ಬೈಕ್ ಅವಗಡ

ವಿರಾಜಪೇಟೆ ಗಡಿಯಾರ ಕಂಬ ದ ಬಳಿ ಪೂರ್ವಾಹ್ನ11.40 ಕ್ಕೆ ಕಾರ್ ನಿಲ್ದಾಣ ಕಡೆ ಯಿಂದ ರಬಸದಿಂದ ಬಂದ ಆಲ್ಟೊ ಕಾರ್, ಮುಂದೆ ಇದ್ದ ಬೈಕ್ ಗೆ ಡಿಕ್ಕಿ ಯಾಗಿದೆ. ನಂತರ ಗಣಪತಿ ದೇವಾಲಯದ ಪಕ್ಕದದಲ್ಲಿರುವ ಈಶ್ವರ ಡ್ರೆಸೆಸ್ ಮಳಿಗೆಗೆ ನುಗ್ಗಿ ಸಿದಾನೆ ಬೈಕ್ ಚಾಲಕನ ಮೇಲೆ ಕಾರ್ ಹತ್ತಿದ ಕಾರಣ ಬೈಕ್ ಚಾಲಕನ ಸ್ಥಿತಿ ಗಂಭೀರ ವಾಗಿದೆ ಸ್ಥಳೀಯ ಸರಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿ ತ್ಸೆ ನೀಡಲಾಯಿತು ಕಾರ್ ಚಾಲಕ ಬೋಪಣ್ಣ ನಿಗೆ ತಲೆ ಭಾಗಕ್ಕೆ ಪೆಟ್ಟು ಆಗಿದೆ ಹಾಗೂ ಬಲ ಭಾಗದ ಕಾಲು ಮುರಿ ದಿದೆ ಬೈಕ್ ಚಾಲಕ ಅಲೆಂಗಡ ರಂಜನ್ ಗೆ ಕೈ ಕಾಲು ಮತ್ತು ತಲೆ ಮುಖ ಭಾಗಕ್ಕೆ ಪೆಟ್ಟು ಆಗಿದೆ. ಪೋಲಿಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.