fbpx

ವಿರಾಜಪೇಟೆಯಲ್ಲಿ ಕೋವಿಡ್ ಏರಿಕೆ: ಜಿಲ್ಲೆಯಲ್ಲಿ 2 ಸಾವು

ಕೇರಳ ಗಡಿಯಲ್ಲಿರುವ ವಿರಾಜಪೇಟೆ ತಾಲ್ಲೂಕಿನಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ಹೆಚ್ಚಳವಾಗಿದೆ.ಕಳೆದ 24 ಗಂಟೆಗಳ ಅವದಿಯಲ್ಲಿ 39 ಪಾಸಿಟಿವಿಟಿ ಪ್ರಕರಣ ದಾಖಲಾಗಿದ್ದು,ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಸದ್ಯಕ್ಕೆ ಜಿಲ್ಲೆಯಲ್ಲಿ ಶೇ 2.54 ಪಾಸಿಟಿವಿಟಿ ರೇಟ್ ಇದ್ದು,ಸೋಮವಾರಪೇಟೆ ತಾಲ್ಲೂಕು 27,ಮಡಿಕೇರಿ ತಾಲ್ಲೂಕಿನಲ್ಲಿ 17 ಪ್ರಕರಣ ದಾಖಲಾಗಿದ್ದು. 61 ಮಂದಿ ಗುಣ ಮುಖರಾಗಿದ್ದು, 96 ಕಂಟೇನ್ಮೆಂಟ್ ವಲಯವನ್ನಾಗಿ ಮಾಡಲಾಗಿದೆ.

error: Content is protected !!