fbpx

ವಿಪತ್ತು ನಿರ್ವಹಣೆಗೆ ಮುಂದಾದ ಕೊಡಗು ಹಿತರಕ್ಷಣಾ ವೇದಿಕೆ

ಇತ್ತೀಚೆಗೆ ಎರಡನೇ ಮೊಣ್ಣಂಗೇರಿಯಲ್ಲಿ ಉಂಟಾದ ಜಲಪ್ರಯಳದಿಂದ ಭೂಕುಸಿದು ಕೊಚ್ಚಿ ಹೋದ ಸೇತುವೆಯನ್ನು,ಕೊಡಗು ಹಿತರಕ್ಷಣಾ ವೇದಿಕೆಯ ವಿಪ್ಪತ್ತು ನಿರ್ವಹಣ ತಂಡ ಸದಸ್ಯರು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುವ ಸಲುವಾಗಿ ವಿದ್ಯುತ್ ಕಂಬಗಳನ್ನು ಅಡ್ಡಲಾಗಿ ಇರಿಸಿ ಸೇತುವೆ ನಿರ್ಮಾಣ ಮಾಡಿದ್ದು ವೃದ್ದರು, ಮಹಿಳೆಯರು, ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ.

error: Content is protected !!