fbpx

ವಿಶಿಷ್ಟವಾಗಿ ಧ್ವಜ ಆರೋಹಣ

ಕೊಡಗಿನ ಹೆಬ್ಬಾಗಿಲು ಕುಶಾಲನಗರ ಕೊಪ್ಪ ಮೇಲಿನ ಸೇತುವೆ ದಾಟುತ್ತಿದ್ದಂತೆ ಇಲ್ಲಿನ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಕ್ರೇನ್ ಒಂದರಲ್ಲಿ ಬಾನೆತ್ತರಕ್ಕೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಕ್ರೇನ್ ಚಾಲಕ ವಿಶೇಷತೆ ಮೆರೆದಿದ್ದ. ಸ್ವಾತಂತ್ರ್ಯ ದಿನಾಚರಣೆಯ ಬೆಳಗ್ಗೆಯೇ ಈ ರೀತಿ ಹಾರಿಸಿದ್ದು ಎತ್ತರದಲ್ಲಿದ್ದ ಕಾರಣ ಬಹಳಷ್ಟು ಮಂದಿಯ ಗಮನಕ್ಕೆ ಬಂದಿರಲಿಲ್ಲ.

error: Content is protected !!