ವಿದ್ಯುತ್ ತಂತಿ ಸ್ಪರ್ಶ : ಜಾನುವಾರು ಬಲಿ

ರಸ್ತೆಬದಿಯಲ್ಲಿ ತುಂಡಾಗಿ ಬಿದಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ಹರಗ ಗ್ರಾಮದ ರೈತ ಕಾರ್ಯಪ್ಪರಿಗೆ ಸೇರಿದ ಉಳುಮೆ ಮಾಡುತ್ತಿದ್ದ ಎತ್ತು,ಮತ್ತು ಹಸುವೊಂದು ಬಲಿಯಾಗಿದೆ.

error: Content is protected !!