ದಿನದ ವಾರ್ತೆ ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ನೌಕರ ವಿಷ ಸೇವಿಸಿ ಆತ್ಮಹತ್ಯೆ! 12 months ago Team_sudhisanthe ವಿದ್ಯುತ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ನೌಕರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ ಘಟನೆ ನಡೆದಿದೆ.ಕೂಡುಮಂಗಳೂರು ನಿವಾಸಿ ಚರಣ್ 26 ಎಂಬುವವರು ಹಾರಂಗಿ ತೆರಳಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಕುಶಾಲನಗರ ಗ್ರಾಮಾಂತರ ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Tags: Coorg, Kodagu Continue Reading Previous ಒಲಂಪಿಕ್ಸ್ ಗೆ ತೆರೆ, ಸಂಭ್ರಮಾಚರಣೆ ಹಂಚಿಕೊಂಡ ಅಂಕಿತಾ!Next ಕೇರಳದಿಂದ ವಿರಾಜಪೇಟೆ, ಮಡಿಕೇರಿಗೆ ಕೋವಿಡ್ ಆತಂಕ: ಸೋಮವಾರಪೇಟೆಗೆ ಮೈಸೂರು ಹಾಸನದಿಂದ ಭೀತಿ.