ವಿದ್ಯುತ್ ಅವಘಡ, ತಾಯಿ ಮಗು ಸಾವು
ಮಂಗಳೂರು: ನೀರಿನ ಪಂಪ್ ಸೆಟ್ ಸ್ವಿಚ್ ಹಾಕಲು ಹೋದ ತಾಯಿ ಮತ್ತು ಮಗು ಹೈವೋಲ್ಟ್ ಕರೆಂಟ್ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳ್ತಂಗಡಿಯ ಪಟ್ರಮೆಯಲ್ಲಿ ನಡೆದಿದೆ.ಪಟ್ರಮೆ ಕೋಡಂದಾರು ನಿವಾಸಿ ಹರೀಶ್ ಎಂಬುವವರ ಪತ್ನಿ ಗೀತಾ(30),ಮತ್ತು ನಾಲ್ಕುವರೆ ವರ್ಷದ ಪುತ್ರ ಭವಿಷ್ ಮೃತಪಟ್ಟ ದುರ್ದೈವಿಗಳು.