ಸ್ಪರ್ಧೆಯಿಂದ ಆಗಮಿಸಿ ಪರೀಕ್ಷೆ ಬರೆದ ವಿದ್ಯಾರ್ಥಿ

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ ಆರಂಭವಾಗಿದ್ದು, ನಾಗಾಲ್ಯಾಂಡ್ ನ ಕೋಹಿಮಾದಲ್ಲಿ ನಡೆಯುತ್ತಿರುವ ಗುಡ್ಡಗಾಡು ಓಟದ ಸ್ಪರ್ಧೆಗೆ ಭಾಗವಹಿಸಲು ತೆರಳಿದ್ದ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೆಚ್. ವಿ ಚಿಂತನ್ ನಾಗಾಲ್ಯಾಂಡ್ ನಿಂದ ವಿಮಾನದ ಮೂಲಕ ಕೂಡಿಗೆ ಶಾಲೆಗೆ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.

error: Content is protected !!