ವಿಜಯೋತ್ಸವ ಆಚರಣೆ

ಭಾರತೀಯ ಪುರುಷರ ಹಾಕಿ ತಂಡ ಟೋಕಿಯೋ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗಳಿಸಿದ ಹಿನ್ನಲೆ ಸೋಮವಾರಪೇಟೆ ಬ್ಲೂ ಸ್ಟಾರ್ಹಾಕಿ ಸಂಸ್ಥೆ ಮತ್ತು ವಿವಿಧ ಸಂಘ ಸಂಸ್ಥೆಗಳು ಪುಟ್ಟಪ್ಪ ವೃತ್ತದಲ್ಲಿ ಬೃಹತ್ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಲಾಯಿತು.

error: Content is protected !!