ದಿನದ ವಾರ್ತೆ ವಾಹನ ಅವಘಡ,ಸವಾರ ಸಾವು 11 months ago Team_sudhisanthe ಮೃತ ವ್ಯಕ್ತಿ ದ್ವಿಚಕ್ರ ವಾಹನವೊಂದು ಅವಘಡಕ್ಕೆ ಈಡಾಗಿ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದು ಸಾವನಪ್ಪಿರುವ ಘಟನೆ ನಡೆದಿದೆ. ವಿರಾಜಪೇಟೆ ಸಮೀಪದ ಅರಮೇರಿಯಲ್ಲಿ ಘಟನೆ ನಡೆದಿದ್ದು,ಹಾಕತ್ತೂರು ನಿವಾಸಿ ಚಂಗಪ್ಪ (60) ಮೃತಪಟ್ಟಿದ್ದಾರೆ .ಕಂಡಂಗಾಲ ಗ್ರಾಮದ ತನ್ನ ಪುತ್ರಿ ಮನೆಗೆ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಸಂಸರಿಗೆ ಟ್ವೀಟ್ ಮೂಲಕ ಕೊಡವ ಭಾಷಾ ಹೆಸರುಗಳ ಮನವಿ ಇಟ್ಟು ಕುಟುಕಿದ ವ್ಯಕ್ತಿ!Next ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಎರಡು ದಿನದಲ್ಲಿ ಆರು ಪೇಪರ್ ವಿವರ ಇಂತಿದೆ