fbpx

ವಾರದ ಸಂತೆಯಲಿ ಪೋಲಿಸರಿಂದ ಲಾಠಿ ರುಚಿ

ಕೊಡಗು(ಸೋಮವಾರಪೇಟೆ): ಕೊರೊನಾ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ವಾರದ ಸಂತೆ ನಡೆಸದಂತೆ ಜಿಲ್ಲಾಡಳಿತ ಆದೇಶಿಸಿದ್ದರೂ ನಿಯಮ ಪಾಲಿಸದೆ ವರ್ತರು ಮಾರುಕಟ್ಟೆಯಲ್ಲಿ ಹಣು,ತರಕಾರಿ ಮತ್ತಿತ್ತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವರನ್ನು ತೆರವುಗೊಳಿಸಲಾಯಿತು.

ಆದೇಶ ಉಲ್ಲಂಘಿಸಿ ಬೆಳಗಿನಿಂದ ವ್ಯಾಪಾರ ನಡೆಸುತ್ತಿದ್ದ ವರ್ತರು ಅಂಗಡಿ ತೆರವುಗೊಳಿಸದಿದ್ದಕ್ಕೆ ಪಟ್ಟಣ ಪಂಚಾಯ್ತಿಯ ಟ್ರಾಕ್ಟರ್ ನಲ್ಲಿ ತುಂಬಿಕೊಂಡು ಹೋಗಿದ್ದು ಒಂದೆಡೆಯಾದರೆ ನಿರಾಕರಿಸಿದವರಿಗೆ ಪೋಲಿಸರು ಲಾಠಿ ರುಚಿ ತೋರಿಸಿದರು.ಕೆಲವು ಸಮಯದ ನಂತರ ಮತ್ತೆ ಅಲ್ಲಲ್ಲಿ ಸಂತೆ ಮುಂದುವರೆದಿದೆ

error: Content is protected !!