fbpx

ವಸ್ತುಗಳ ಅವಶೇಷ ಪತ್ತೆ!

ಸುದ್ದಿ ಸಂತೆ Exclusive

ಭಾಗಮಂಡಲ: ತಲಕಾವೇರಿಯಲ್ಲಿ ನಡೆದ ಭೂಕುಸಿತದ ಸ್ಥಳದಲ್ಲಿ ಮಳೆಯ ನಡುವೆ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ಜಿಸಿಬಿ ಜಖಂಗೊಂಡ ಕಾರಿನ ಅವಶೇಷ ತೆಗೆದಿರುವ ಚಿತ್ರ
ಜಿಲ್ಲಾಧಿಕಾರಿ ಹಾಗು ವಿ.ಸೋಮಣ್ಣ ರಕ್ಷಣಾ ಕಾರ್ಯ ಸ್ಥಳದಲ್ಲಿ ಇರುವ ಚಿತ್ರ
ಸ್ಥಳದಲ್ಲಿ ಸಿಕ್ಕಿರುವ ಚಿಲ್ಲರೆ ಹಣವಿದ್ದ ಮೂಟೆಗಳು

ಸದ್ಯಕ್ಕೆ ಎರಡು ವಾಹನಗಳು, ಚಿನ್ನಾಭರಣ, ಅಪಾರ ಮೊತ್ತದ ಚಿಲ್ಲರೆ ಹಣವಿದ್ದ ಎರಡು ಬಟ್ಟೆಯ ಚೀಲ, ಬಟ್ಟೆ ಬರೆಗಳು ಪತ್ತೆಯಾಗಿದೆ. ಜೊತೆಗೆ ಕಾಫಿ, ಒಳ್ಳೆ ಮೆಣಸು ಹಾಗು ಏಲಕ್ಕಿ ಇದ್ದ ಚೀಲಗಳು, ಹಲವು ಪುಸ್ತಕಗಳು ಮತ್ತು ಚಿನ್ನಾಭರಣಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ. ಇನ್ನೂ ಹುಡುಕಾಟ ನಡೆಯುತ್ತಲೇ ಇದೆ.

error: Content is protected !!