fbpx

ವಲಸಿಗರನ್ನು ತಮ್ಮ ದೇಶಕ್ಕೆ ವಾಪಾಸ್ಸು ಕಳಿಸುವಂತೆ ಮನವಿ

ಕೊಡಗು: ಬಜರಂಗದಳ ವಿರಾಜಪೇಟೆ ತಾಲ್ಲೂಕು ಘಟಕದಿಂದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಮತ್ತು ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಹೊರಹಾಕಲು ಆಗ್ರಹಿಸಿ ಮಾನ್ಯ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಮಾಡಿರುವ ರೀತಿಯಲ್ಲಿ ದೇಶದಿಂದ ದೇಶದಲ್ಲಿ ಅಡಗಿ ಕುಳಿತಿರುವ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ಹಾಗೂ ರೋಹಿಂಗ್ಯ ಮುಸಲ್ಮಾನರುಗಳನ್ನು ತಕ್ಷಣ ಬಾಂಗ್ಲಾದೇಶಕ್ಕೆ ಅವರನ್ನು ಗಡಿಪಾರು ಮಾಡಬೇಕೆಂಬ ಆದೇಶವನ್ನು ಯಥಾವತ್ತು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

error: Content is protected !!