fbpx

ಲ್ಯಾಂಪ್ ಸೊಸೈಟಿ ಹಣ ದುರುಪಯೋಗ ಪ್ರಕರಣ: ಮಾಜಿ ಅಧ್ಯಕ್ಷರಿಂದ ಹಣ ವಾಪಸ್

ಕುಶಾಲನಗರ ತಾಲ್ಲೂಕಿನ ಬಸವನಳ್ಳಿ ಲ್ಯಾಂಪ್ ಸೊಸೈಟಿಯ ಹಣ ದುರುಪಯೋಗ ಮಾಡಿಕೊಂಡಿದ್ದ ಮಾಜಿ ಅಧ್ಯಕ್ಷ ಎಸ್.ಎನ್ ರಾಜಾರಾವ್ 24.86 ಲಕ್ಷ ರುಪಾಯಿಯನ್ನು ಹಿಂತಿರುಗಿಸಿದ್ದಾರೆ.

2015-20 ರ ಆಡಳಿತಾಧಿಕಾರಿ ಬಸವನಹಳ್ಳಿ ಗಿರಿಜನರ ವಿವಿದ್ದೋದೇಶ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಸಂಬಂಧ ವಿಧಾನಸಭೆಯಲ್ಲೂ ಚರ್ಚೆಗೆ ಬಂದಿದ್ದು,ಶಾಸಕ ಅಪಚ್ಚು ರಂಜನ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ಹಣ ದುರುಪಯೋಗ ಪ್ರಕರಣ ಇದಾಗಿದ್ದು,ಹಣ ಮರುಪಾವತಿಯಾಗಿರುವುದು ಇತಿಹಾಸವೇ.

error: Content is protected !!