ಲೆಫ್ಟಿನೆಂಟ್ ಕರ್ನಲ್ ಆಗಿ ಗಗನ್ ತಿಮ್ಮಯ್ಯ

ಭಾರತೀಯ ಸೇನೆಯಲ್ಲಿ ಮೇಜರ್ ಆಗಿದಾದ ಜಿಲ್ಲೆಯ ಗಗನ್ ತಿಮ್ಮಯ್ಥ ಲೆಫ್ಟಿನೆಂಟ್ ಕರ್ನಲ್ ಆಗಿ ಆಯ್ಕೆಯಾಗಿದ್ದಾರೆ.ಇವರು ಗೋಣಿಕೊಪ್ಪದ ನಿವೃತ್ತ ಪ್ರೋಫೆಸರ್ ಇಟ್ಟಿರ ಬಿದ್ದಪ್ಪ,ಪ್ರೋ ಕಮಲಾಕ್ಷಿ ದಂಪತಿಯ ಪುತ್ರ.

error: Content is protected !!