fbpx

ಲಾರಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ದಾಖಲು!

ಚೇರಂಬಾಣೆ ಸಮೀಪದ ಪಾಕ ಎಂಬಲ್ಲಿ ನಿನ್ನೆ ದಿನ ಸಂಭವಿಸಿದ್ದ ದುರಂತಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ, ಗುತ್ತಿಗೆದಾರರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.

ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

ಈ ದುರಂತ ನಡೆದು ಗದಗ ಮೂಲದ ಕಾರ್ಮಿಕರಾದ ಸಂತೋಷ್ ಬಂಡಾರಿ(27), ಪ್ರವೀಣ್ (21) ಎಂಬುವವರು ಮೃತರಾಗಿದ್ದರು. ಮೃತ ಕಾರ್ಮಿಕರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

error: Content is protected !!