ಲಾಡ್ಡ್ಜ್ ನಲ್ಲಿ ಮಹಿಳೆ ಶವ ಪತ್ತೆ!


ಕೊಡಗು:ಗೋಣಿಕೊಪ್ಪದ ಲಾಡ್ಜ್ ವೊಂದರಲ್ಲಿ ಮಹಿಳೆಯೊಬ್ಬಳ ಶವ ದೊರೆತಿದೆ.ಅಂದಾಜು 45 ವರ್ಷ ಪ್ರಾಯದ ಮಹಿಳೆ ವಿಷ ಸೇವಿಸಿದ ರೀತಿಯಲ್ಲಿ ಮಹಿಳೆ ಮೃತದೇಹ ಸಿಕ್ಕಿದ್ದು,ನಾಪೋಕ್ಲು ಸಮೀಪದ ಪೇರುರುವಿನ ಶುಭಾಷ್ ಚಂಗಪ್ಪ ಎಂಬುವವರ ಪತ್ನಿ ಎಂದು ತಿಳಿದು ಬಂದಿದೆ. ಶುಭಾಷ್ ಹೆಸರಿನಲ್ಲಿ ತಾರೀಖು 7 ರಂದು ಕೊಠಡಿ ಪಡೆದಿದ್ದು ಇಬ್ಬರು ವಿಷ ಸೇವನೆ ಮಾಡಿದ್ದು ಶುಭಾಷ್ ನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

error: Content is protected !!