ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಇದ್ದರು, ನೆರೆಯ ಕೇರಳ ರಾಜ್ಯ ಕೇರಳದಿಂದ ಲಾಟರಿಯನ್ನು ತಂದು ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿಯ ಆಧಾರದ ಮೇಲೆ ಪೊನ್ನಂಪೇಟೆಯ ಪೊಲೀಸರು ನಾಲ್ಕೇರಿ ಗ್ರಾಮದ ತೀವ್ರ ವೇಣು (50) ಎಂಬಾತನನ್ನು ಬಂಧಿಸಿ, ಲಾಟರಿ ಟಿಕೆಟುಗಳನ್ನು ವಶಕ್ಕೆ ಪಡೆಯಲಾಗಿದೆ.

error: Content is protected !!