ದಿನದ ವಾರ್ತೆ ರೋಷನ್ ಬೇಗ್ ಗೆ ಜಾಮೀನು 2 years ago Team_sudhisanthe ಬೆಂಗಳೂರು: ಐಎಂಎ ವಂಚನೆ ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಗೆ ಶರತ್ತು ಬದ್ದ ಜಾಮೀನು ನೀಡಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಬೇಗ್ ಸಿಬಿಐ ಕೋರ್ಟ್ ಜಾಮೀನು ನೀಡಿದ್ದು,ಯಾವುದೇ ಕಾರಣಕ್ಕೂ ಬೆಂಗಳೂರು ಬಿಟ್ಟು ತೆರಳದಂತೆ,ವಿಚಾರಣೆವೇಳೆ ತನಿಖೆಗೆ ಸಹಕರೌಸುವಂತೆ ಸೂಚಿಸಲಾಗಿದೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಕೈಗೆ “ಕೈ”ಜೋಡಿಸಿದ ಮಾಜಿ ಸಚಿವNext ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ಕೊಡಗಿನ ಐವರು ನೇಮಕ