ರೈತರ ಸಾಲ ಮನ್ನ

ಸಹಕಾರಿ ಬ್ಯಾಂಕ್ ನಿಂದ ಸಾಲಪಡೆದು ರೈತ ಮೃತಪಟ್ಟರೆ ಸಾಲ ಮನ್ನ ಮಾಡುವುದಾಗಿ ಸಹಕಾರ ಇಲಾಖೆ ನಿರ್ಧರಿಸಿದೆ.
ಕೋವಿಡ್ ನಿಂದ ಮೃತಪಟ್ಟ ರೈತರ ಕುಟುಂಬಕ್ಕೆ ರಾಜ್ಯ ಸರ್ಕಾರ ಒಂದು ಲಕ್ಷ ಪರಿಹಾರ ಘೋಷಿಸಿರುವ ಬೆನ್ನಲ್ಲೇ
ಡಿಸಿಸಿ, ಅಪೆಕ್ಸ್, ಪ್ಯಾಕ್ಸ್ ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಕೊವಿಡ್ ನಿಂದ ಮೃತಪಟ್ಟ ರೈತರಿದ್ದರೆ ಅವರ ಸಾಲ ಮನ್ನ ಮಾಡುವುದುದಾಗಿ ಸಹಕಾರ ಸಚಿವ ತಿಳಿಸಿದ್ದಾರೆ.
ಕೊಡಗು ಸೇರಿದಂತೆ ರಾಜ್ಯದ 10187 ರೈತರು ಇವುಗಳ ಫಲಾನುಭವಿಗಳಿದ್ದು 79.47ರಷ್ಟು ಸಾಲ ಮನ್ನಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿಸಿದರು.