fbpx

ರೈತರ ವಿವಿಧ ಸಮಸ್ಯೆಗಳ ಕುರಿತು ರೈತರ-ಅಧಿಕಾರಿಗಳ ಸಭೆ

ವನ್ಯಜೀವಿ ಮತ್ತು ಮಾನವ ಸಂಘರ್ಷ,ಬೆಳೆ ಹಾನಿ,ಪರಿಹಾರ ವಿಳಂಬ ಮತ್ತು ಅರಣ್ಯ ಇಲಾಖೆಯ ಲೋಪದೋಶಗಳು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ವಿರಾಜಪೇಟೆ ಅರಣ್ಯ ಭವನದಲ್ಲಿ ರೈತ ಸಂಘ ಮತ್ತು ಅರಣ್ಯ ಅಧಿಕಾರಿಗಳ ಸಭೆ ನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ರವರ ಮನವಿ ಮೇರೆಗೆ, ಸಂಘದ ಪದಾದಿಕಾರಿಗಳು, ವಿರಾಜಪೇಟೆ ಭಾಗದ ರೈತರು ಕೊಲಂಕುಶ ಚರ್ಚೆ ನಡೆಸಿದರು.

error: Content is protected !!