ರೈತರಿಗೆ ಮಾಹಿತಿ

ಜಿಲ್ಲೆಯ ರೈತರು ಮುಂದಿನ 48 ಗಂಟೆಗಳು ರಾಸಾಯನಿಕ ಮತ್ತು ಔಷಧಿ ಸಿಂಪರಣೆ ಮಾಡದಂತೆ ಸೂಚನೆ ಹವಮಾನ ಇಲಾಖೆ ಮಾಹಿತಿ ಆಧರಿಸಿ ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರ ಮಾಹಿತಿ ನೀಡಿದೆ. ಸದ್ಯ ಭತ್ತದ ನಾಟಿ ಮಾಡಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!