fbpx

ರಾಷ್ಟ್ರ ರಕ್ಷಕರು

ಉಪಕಾರ ಮಾಡಲು ಹೋಗಿ ಕಲ್ಲೇಟು ತಿಂದಿದ್ದೇವೆ…

ಅರೆ, ಕೆಲವು ವರ್ಷಗಳ ಹಿಂದೆ ಕಾಶ್ಮೀರ ಭಾಗದಲ್ಲಿ ಇತ್ತು, ನಾವು ನೀವು ನೋಡಿದಾಗೆ ದಿನನಿತ್ಯ ಸಮಾಜ ಸೇವಕ ಮಾಡುವ ಪೋಲಿಸ್ ಇಲಾಖೆ ಇದೆ ಅಲ್ವಾ ಅದೇ ರೀತಿ ಪಾಕ್ ಗಡಿಯಲ್ಲೂ ಇರುತ್ತಿತ್ತು. ಹೀಗೆ ಯೋಧನೊಬ್ಬ ಕಲ್ಲೇಟು ತಿಂದಿರುವ ನಮ್ಮ ಯೋಧ ಇದ್ದಾನೆ.

ಅವರು ಉಗ್ರರು ಅಲ್ಲ, ನಕ್ಷಲ್, ಮಾವೋದಿಗಳಲೂ ಅಲ್ಲ ನಿಜಕ್ಕೂ ಮುಗ್ದರು ಆದರು ವಿಶ್ವದ ದೊಡ್ಡಣ್ಣ ಎನಿಸಿರುವ ಅಮೇರಿಕ ಶಾಂತಿ ಸೌಹಾರ್ಧ ನಿಟ್ಟಿನಲ್ಲಿ ಸಾರ್ಕ್ ದೇಶಗಳ ಒಡಂಬಡಿಕೆ ಮೂಲಕ ಆ ದೇಶವನ್ನು ಉಟ್ಟಡಿಗಸಲು ಯತ್ನ ನಡೆಸುತ್ತಿದೆ. ಆದರೂ ಇಂದಿಗೂ ಆಗಿಲ್ಲ ಬರಾಕ್ ಓಬ್ಬಮ,ಬುಶ್ ರೀತಿ ಅಧ್ಯಕ್ಷ ಬೇಕಿತ್ತು ಅಂತಾರೆ ಈ ಯೋಧ.

ಯಸ್, ಇದು ವಿಶ್ವದಲ್ಲೇ ಅತೀ ಬಲಿಷ್ಟ,ಶಿಸ್ತು ಬದ್ದ ಯೋಧರು ಎನ್ನಿಸಿಕೊಂಡಿರುವ ಪೀಸ್ ಕೀಪಿಂಗ್ ಫೋರ್ಸ್ (ಶಾಂತಿ ಸೌಹರ್ಧ ಫೋರ್ಸ್) ನಿಮಗೆಲ್ಲ ಗೊತ್ತಿರ ಬಹುದು ಶ್ರೀಲಂಖದಲ್ಲಿ ಎಲ್ಟಿಟಿ ಮುಖ್ಯಸ್ಥ ಪ್ರಭಾಕರನ್ ಮಾಡಿದ ಹಿಂಸೆ, ಭಾರತಾಂಬೆಯ ತಮಿಳರ ಮೇಲಿನ ದೌರ್ಜನ್ಯ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೂ ಕಾರಣವಾಗಿದ್ದ ಪ್ರಭಾಕರನ್.

ಆಂತಹಾ ತಂಡವನ್ನು ಸದೆ ಬಡಿಯಲು ಕೊಡಗಿನ ಯೋಧ ಸೇರಿದಂತೆ ಒಂದು ತಂಡ ಶ್ರೀಲಂಕ ತೆರಳಿಲಿತ್ತು, ಒಂದು ವರ್ಷ ಕಷ್ಟ ಪಟ್ಟು ಪಕ್ಕದ ಊರಿನವರೇ ಆದ ಡೇವಿಡ್ ಜೊತೆ ಕಷ್ಟದ ದಿನಗಳನ್ನು ಕಳೆದ ರೋಚಕ ಕಥೆಗಳು … ನಿರೀಕ್ಷಿಸಿ..!

error: Content is protected !!