fbpx

ರಾಷ್ಟ್ರೀಯ ನೆಟ್ಬಾಲ್ ತಂಡದ ಉಪನಾಯಕಿಯಾಗಿ ಮೇಘನಾ

ಕ್ರೀಡಾ ಕಾಶಿ ಕೊಡಗು ಜಿಲ್ಲೆಗೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ. ಭಾರತೀಯ ರಾಷ್ಟ್ರೀಯ ನೆಟ್ ಬಾಲ್ ಮಹಿಳಾ ತಂಡದ ಉಪನಾಯಕಿಯಾಗಿ ಗೋಣಿಕೊಪ್ಪದ ಮೇಘನಾ ಬಿ ಸಿ ಆಯ್ಕೆಯಾಗಿದ್ದಾರೆ. ಮೇಘನಾ ಮೂಲತಃ ಗೋಣಿಕೊಪ್ಪದ ಚೆನ್ನಪ್ಪ ಪೂಜಾರಿಯವರ ಪುತ್ರಿ.

error: Content is protected !!