ರಾಷ್ಟ್ರಮಟ್ಟಕ್ಕೆ ಕೊಡಗಿನ ಬಾಲಕರ ಆಯ್ಕೆ

ಮಾರ್ಚ್ 23 ರಿಂದ ಉತ್ತರಪ್ರದೇಶದಲ್ಲಿ ನಡೆಯಲಿರುವ ಕೆ.ಡಿ ಸಿಂಗ್ ಬಾಬು ಹಾಕಿ ಪಂದ್ಯಾವಳಿಯ 14 ವರ್ಷ ವಯೋಮಾನದ ವಿಭಾಗಕ್ಕೆ ಡಾನ್ ಬೆಳ್ಯಪ್ಪ, ಮಾರ್ಚ್ 26 ರಿಂದ ನವದೆಹಲಿಯಲ್ಲಿ ನಡೆಯಲಿರುವ ಆರ್ಮಿ ಬಾಲಕರ ಸ್ಪೋರ್ಟ್ಸ್ ಕಂಪೆನಿಯ,ಇಂಡಿಯಾ ಸಬ್ ಜೂನಿಯರ್ ಅಕಾಡೆಮಿ ರಾಷ್ಟ್ರೀಯ ಚಾಂಪಿಯನ್ ಷಿಪ್ ಪಂದ್ಯಾವಳಿಗೆ ಪೂವಣ್ಣ ಮತ್ತು ತಮ್ಮಯ್ಯ ಆಯ್ಕೆಯಾಗಿದ್ದರು ಇದೇ ತಿಂಗಳ ಅಂತ್ಯದಿಂದ ಒಂದು ವಾರಗಳ ನಡೆಯುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ.