fbpx

ರಾಫ್ಟ್ ಆರಂಭ, ಕ್ಯಾಂಪಿಗೆ ನಿರ್ಬಂಧ: ನಾಳೆಯಿಂದ ನಿಸರ್ಗಧಾಮ ಮುಕ್ತ

ಕೊಡಗಿನ ಮಳೆಯಲ್ಲಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ದುಬಾರೆಯಲ್ಲಿನ ಕಾವೇರಿ ನದಿಯ ವೈಟ್ ವಾಟರ್ ರಾಫ್ಟ್ ಆರಂಭವಾಗಿದೆ,ಬಹುತೇಕ ಬೋಟ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಸದ್ಯಕ್ಕೆ ಏಳು ಕಿಲೋಮೀಟರ್ ವರೆಗೆ ರಾಫ್ಟ್ ಸಾಹಸ ಮಾಡಬಹುದಾಗಿದೆ.

ರಾಫ್ಟ್ ಆರಂಭವಾದರೂ ನೀರಿನ ಏರಿಳಿತ ಒಂದಷ್ಟು ರಾಫ್ಟ್ ಗೆ ಸಮಸ್ಯಾಗಿದೆ.
ಇತ್ತ ರಾಫ್ಟ್ ಅನುಮತಿ ಸಿಕ್ಕಿದರೆ,ಅತ್ತ ದುಬಾರೆ ಆನೆ ಕ್ಯಾಂಪಿಗೆ ಪ್ರವಾಸಿಗರ ನಿರ್ಭಂಧ ಮುಂದುವರೆದಿದ್ದು, ಕಾವೇರಿ ನಿಸರ್ಗಧಾಮ ಸೋಮವಾರ ಪ್ರವಾಸಿಗರ ಭೇಟಿಗೆ ಮುಕ್ತವಾಗಲಿದೆ.

error: Content is protected !!