ರಾಕೆಟ್ ದಾಳಿಗೆ ಬಲಿಯಾದ ಭಾರತೀಯ ನಸ್೯ ಶವ ತಾಯ್ನಾಡಿಗೆ…

ಇಸ್ರೇಲ್ ಮೇಲೆ ಪ್ಯಾಲೇಸ್ತೇನ್ ಇಸ್ಲಾಮಿಕ ಭಯೋತ್ಪಾಧರು ನಡೆಸಿದ ರಾಕೆಟ್ ದಾಳಿ ವೇಳೆ ಮೃತಪಟ್ಟ ಭಾರತದ ಕೇರಳದ ಇಡುಕಿ ಮೂಲದ ನರ್ಸ್ ಸೌಮ್ಯ ಸಂತೋಷ್ ಮೃತದೇಹ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.ಮೃತದೇಹವನ್ನು ಕೇಂದ್ರ ಸಚಿವ ವಿ ಮುರಳಿಧರನ್ ಸ್ವೀಕರಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.

ಮೃತದೇಹ ಪಡೆಯಲು ಕೇಂದ್ರ ವಿದೇಶಾಂಗ ಸಚಿವಾಲಯ ಶ್ರಮಪಟ್ಟಿದ್ದು, ದೆಹಲಿಯಿಂದ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಕೊಚ್ಚಿನ್ ಗೆ ಕಳುಹಿಸಿ ಬಳಿಕ ಕುಟುಂಬಕಾಕೆ ಹಸ್ತಾಂತರಿಸಲಾಗುವುದು.