fbpx

ರಸ್ತೆಯಲ್ಲಿ ಯಮ ಸ್ವರೂಪಿ ಹೊಂಡ!

ಸುಂಟಿಕೊಪ್ಪ ಮಾದಾಪುರ ಮಾರ್ಗ ಮಧ್ಯದ ವಿಶೇಷ ಚೇತನರ ಸ್ವಸ್ಥ ಶಾಲೆ ಸಮೀಪ ರಸ್ತೆಯಲ್ಲಿ ರಸ್ತೆಯೊಂದು ಕುಸಿದಿದೆ.

ಭಾರೀ ಪ್ರಮಾಣದ ಗುಂಡಿ ಉಂಟಾಗಿದ್ದು, ವಾಹನಗಳಿಗೆ ತೊಂದರೆಯಾಗದಂತೆ ಸುಂಟಿಕೊಪ್ಪ ಗ್ರಾಮ ಪಂಚಾಯ್ತಿ ಸದಸ್ಯ ಪ್ರಸಾದ್ ಕುಟ್ಟಪ್ಪ ತಾತ್ಕಾಲಿಕ ಕಟ್ಟಿಗೆಗಳನ್ನು ಅವಕ್ಕೆ ಅಡ್ಡ ಇರಿಸಿದ್ದಾರೆ.

error: Content is protected !!