ರಸ್ತೆಯಲ್ಲಿ ಕಾರಿಗೆ ಅಡ್ಡಲಾಗಿ ಬಂದ ಕರಡಿ!

ನಾಗರಹೊಳೆ ಉದ್ಯಾನವನ ವ್ಯಾಪ್ತಿಯಲ್ಲಿ ರಸ್ತೆ ಮದ್ಯೆ ಕರಡಿಯೊಂದು ಫೋಸ್ ಕೊಟ್ಟಿರುವುದು ಕಾರಿನ ಚಾಲಕನೊಬ್ಬನ ಮೊಬೈಲ್ ನಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿ ಅದರ ಪಾಡಿಗೆ ದಾಟುತ್ತಿದ್ದ ಕರಡಿ ಕಾರಿನ ಶಬ್ದ ಕೇಳಿ ದಾಳಿ ಮಾಡಲು ಮುಂದಾಗಿದೆ, ಇತ್ತ ಕಾರಿನಲ್ಲಿದ್ದವರ ಚೀರಾಟದಿಂದ ಮತ್ತಷ್ಟು ಆಕ್ರೋಶಗೊಂಡ ಕರಡಿ ಹತ್ತಿರಕ್ಕೆ ಬಂದು ವಾಪಾಸ್ಸಾಗಿದೆ.ಅಂದಹಾಗೆ ಇದು ಮೈಸೂರು ವ್ಯಾಪ್ತಿಯಲ್ಲಿನ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಸನ್ನಿವೇಷ ನಡೆದಿದೆ. ಈ ಸಂದರ್ಭ ಕಾರಿನ ಚಾಲಕ ತೆಗೆದ ಪೊಟೋದಲ್ಲಿ ಹೀಗೆ ಕರಡಿ ಸೆರೆಯಾಗಿದೆ.

error: Content is protected !!